ಸಂಪನ್ನಗೊಂಡ ಭಟ್ಕಳ ಐತಿಹಾಸಿಕ ರಾಜಾಂಗಣ ನಾಗಭನ ಪುನರ್ ಪ್ರತಿಷ್ಟಾಪನಾ ಮಹೋತ್ಸವ

ದೇವರ ದರ್ಶನ ಪಡೆದು ಪುನೀತರಾದ ಸಾವಿರಾರು ಭಕ್ತಾಧಿಗಳು

ಭಟ್ಕಳ: ತಾಲೂಕಿನ ಐತಿಹಾಸಿಕ ಪ್ರಸಿದ್ದ ರಾಜಾಂಗಣ ನಾಗಭನದ ಪುನರ್ ಪ್ರತಿಷ್ಟಾಪನಾ ಮಹೋತ್ಸವವು ಅತಿ ವಿಜ್ರಂಬಣೆಯಿಂದ ಸಂಪನ್ನಗೊಂಡಿತು

ಗತ ಇತಿಹಾಸವನ್ನು ಹೊಂದಿರುವ ಹಿಂದೂಗಳ ನಂಬಿಕೆಯ ಶ್ರದ್ದಾಕೇಂದ್ರವಾದ ರಾಜಾಂಗಣ ನಾಗಭನವು ಜಿರ್ಣೋದ್ದಾರ ಕಂಡಿದ್ದು ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮ ಫೆಬ್ರವರಿ ೮ ರಿಂದ ಪ್ರಾರಂಬವಾಗಿದ್ದು ಪೆಬ್ರವರಿ 11 ಕ್ಕೆ ಕಾರ್ಯಕ್ರಮ ಸಂಪನ್ನಗೊಂಡಿತ್ತು ಹಿಂದೂ ಸಂಘಟನೆಗಳ ಹಿಂದೂ ಭಾಂದವರ ಶ್ರಮದ ಫಲ ರಾಜಾಂಗಣ ನಾಗಭನ ಅಭಿವೃದ್ದಿಯನ್ನು ಕಂಡಿದೆ.

ಈ ಬಗ್ಗೆ ಮಾಜಿ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಅವರು ಮಾತನಾಡಿ ಹಿಂದೂ ಬಾಂದವರ ಹಲವಾರು ವರ್ಷದ ಕನಸ್ಸು ನನಸಾಗಿದೆ ಹಲವಾರು ವರ್ಷದ ಇತಿಹಾಸವನ್ಬು ಹೊಂದಿರುವ ನಾಗಭನ ಇಂದು ಅಭಿವೃದ್ದಿ ಕಂಡಿದೆ ಇದು ನಮಗೆ ಸಂತೋಷವನ್ನು ತಂದಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಹಿಂದೂ ಕಾರ್ಯಕರ್ತ ಯುವ ಮುತ್ಸದಿ ಶ್ರೀನಿವಾಸ ನಾಯ್ಕ ಹನುಮಾನ್ ನಗರ ಇವರು ಮಾತನಾಡಿ ಇದು ನಮ್ಮ ದೇವಸ್ಥಾನದ ಜಿರ್ಣೋದ್ದಾರ ನಡೆಯುತ್ತಿರುವುದು ನಮಗೆ ಸಂತೋಷವನ್ನು ತಂದಿದೆ ದೇವರು ಸರ್ವರಿಗೂ ಒಳ್ಳೆಯದನ್ನೆ ಮಾಡಲಿ ಎಂದು ಹೇಳಿದರು.

WhatsApp
Facebook
Telegram
error: Content is protected !!
Scroll to Top