Wednesday, March 29, 2023
Homeಭಟ್ಕಳಭಟ್ಕಳ ತಾಲೂಕಿನ ಐತಿಹಾಸಿ ಪುಣ್ಯ ಕ್ಷೇತ್ರ ಸೊಡಿಗದ್ದೆ ಮಹಾಸತಿ ದೇವಿ ದೇವಸ್ಥಾನದಲ್ಲಿ ಗೆಂಡ ಸೇವೆ

ಭಟ್ಕಳ ತಾಲೂಕಿನ ಐತಿಹಾಸಿ ಪುಣ್ಯ ಕ್ಷೇತ್ರ ಸೊಡಿಗದ್ದೆ ಮಹಾಸತಿ ದೇವಿ ದೇವಸ್ಥಾನದಲ್ಲಿ ಗೆಂಡ ಸೇವೆ

ಗೆಂಡ ತುಳಿದು ಪುನಿತರಾದ ಭಕ್ತಾಧಿಗಳು

ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಆಡಳಿತ ಕಮಿಟಿಯ ವತಿಯಿಂದ ಸನ್ಮಾನ

ಭಟ್ಕಳ ತಾಲೂಕ ಪುರಾಣ ಪೂಣ್ಯ ಸ್ಥಳ ಸೊಡಿಗದ್ದೆ ಮಹಾಸತಿ ಅಮ್ಮನವರ ಜಾತ್ರಾ ಮಹೋತ್ಸವವು ನಡೆಯುತ್ತಿದ್ದು ಎರಡನೆಯ ದಿನವಾದ ಮಂಗಳವಾರ ನಡೆದ ಗೆಂಡ ಸೇವೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೋಂಡು ಶ್ರೀದೇವಿಯ ಕ್ರಪೇಗೆ ಪಾತ್ರರಾದರು

ಇತಿಹಾಸ ಪ್ರಸಿದ್ದ ದೇವಾಸ್ಥಾನ ಸೊಡಿಗದ್ದೆ ಮಹಾಸತಿ ಅಮ್ಮನವರ ಒಂಬತ್ತು ದಿನದ ಜಾತ್ರೇ ಸೋಮವಾರದಿಂದ ಪ್ರಾಂಬವಾಗಿದ್ದು ಮಂಗಳವಾರವಾದ ಇಂದು ಜಾತ್ರ ಪ್ರಯುಕ್ತ ಗೆಂಡ ಸೇವೆ ಸಂಪನ್ನವಾಗಿದ್ದು ಸಾವಿರಾರು ಭಕ್ತಾಧಿಗಳು ಶ್ರೀ ದೇವಿಯ ಗೆಂಡ ಸೇವೆಯಲ್ಲಿ ಪಾಲ್ಗೋಂಡು ಶ್ರೀದೇವಿಯ ಕ್ರಪೇಗೆ ಪಾತ್ರರಾದರು

ಈ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಜೆಡಿ ನಾಯ್ಕ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ ಹಾಗು ಇನ್ನಿತರ ರಾಜಕಿಯ ಮುಖಂಡರು ಶ್ರೀದೇವಿಯ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಶ್ರೀ‌ದೇವಿಯ ಕ್ರಪೃಗೆ ಪಾತ್ರರಾದರು ಹಬ್ಬದ ಪ್ರಯುಕ್ತ ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಆಡಳಿತ ಕಮಿಟಿಯ ವತಿಯಿಂದ ಸರ್ನಾನಿಸಲಾಯಿತು ಈ ಸಂದರ್ಬದಲ್ಲಿ ಅವರು ಮಾತನಾಡಿ, ಇಂದು ಸೊಡಿಗದ್ದೆ ಮಹಾಸತಿ ದೇವಿ ಜಾತ್ರೆಯ ಎರಡನೆ ದಿನವಾಗಿದ್ದು ಗೆಂಡ ಸೇವೆ ನಡೆಯುತ್ತಿದೆ ಶ್ರೀ ದೇವಿಯು ಸರ್ವರಿಗೂ ಒಳ್ಳೆಯದನ್ನೆ ಮಾಡಲಿ ಎಂದು ಹೇಳಿದರು

ಮಂಗಳವಾರದ ಜಾತ್ರ ಮಹೊತ್ಸವದಲ್ಲಿ ಗಣ್ಯಾತಿಗಣ್ಯರು ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡು ಶ್ರೀದೇವಿಯ ಕ್ರಪೇಗೆ ಪಾತ್ರರಾದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!