Sunday, January 29, 2023
Homeಭಟ್ಕಳಭಟ್ಕಳ ಕಡವಿಕಟ್ಟಾ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅಹೊ ರಾತ್ರಿ ಭಜನಾ ಸಪ್ತಾಹ

ಭಟ್ಕಳ ಕಡವಿಕಟ್ಟಾ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅಹೊ ರಾತ್ರಿ ಭಜನಾ ಸಪ್ತಾಹ

ಭಟ್ಕಳ ತಾಲೂಕ ಐತಿಹಾಸಿಕ ಪ್ರಸಿದ್ದ ಸ್ಥಳವಾದ ಕಡವಿಕಟ್ಟಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಳೆ ಅಂದರೆ ದಿನಾಂಕ 03/12/2022 ರಿಂದ ಅಹೋರಾತ್ರಿ ಭಜನಾ ಸಪ್ತಾಹ ನಡೆಯಲಿದೆ

ತಾಲೂಕಿನ ಶಕ್ತಿ ಸ್ಥಳ ಭಕ್ತರ ಪಾಲಿನ ಕರುಣಾಮಯಿ ದುರ್ಗಾಪರಮೇಶ್ವರಿ ಭಕ್ತರ ಪಾಲಿನ ಆಶಾ ಕಿರಣಳಾಗಿದ್ದಾಳೆ ಈ ಮಹಾ ತಾಯಿಯಲ್ಲಿ ಭಕ್ತಿಯಿಂದ ಕೇಳಿಕೊಂಡಿರುವುದನ್ನು ಅಮ್ಮ ದುರ್ಗಾ ಪರಮೇಶ್ವರಿ ದಯಪಾಲಿಸುವಳು ಎಂದು ಎಂಬ ಮಾತು ಸರ್ವಕಾಲಕ್ಕೂ ಸತ್ಯವಾದ ಮಾತಾಗಿದೆ ಈ ಶಕ್ತಿ ಸ್ಥಳದಲ್ಲಿ 03/12/2022 ರ ಪ್ರಾತಃ ಕಾಲ 6 .30 ರಿಂದ ದಿನಾಂಕ 04/12/2022 ರ ಸಂಜೆಯ ತನಕ ಅಹೊ ರಾತ್ರಿ ಭಜನೆ ನಡೆಯಲ್ಲಿದ್ದು ದಿನಾಂಕ 03/12/2022ರಂದು ಮಧ್ಯಾನ ಮಹಾ ಅನ್ನ ಸಂತರ್ಪಣೆ ನಡೆಯಲಿದೆ . ಸರ್ವ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡು ಶ್ರೀ ದೇವಿಯ ಕ್ರಪೇಗೆ ಪಾತ್ರರಾಗ ಬೇಕು ಎಂದು ಅರ್ಚಕರ ವೃಂದ ದೇವ ಸ್ಥಾನದ ಆಡಳಿತ ಮಂಡಳಿ , ಶ್ರೀ ಜಗನ್ಮಾತೆ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಭಕ್ತಾದಿಗಳಲ್ಲಿ ವಿನಂತಿಸಿಕೊಂಡಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!