ಉ.ಕನ್ನಡ ಎಸ್‌ಪಿ ಡಾ ಸುಮನ್ ಡಿ ಪೆನ್ನೆಕರ್ ವರ್ಗಾವಣೆ ತಾತ್ಕಾಲಿಕ ತಡೆ ?

ಕರ್ನಾಟಕ ಪೊಲಿಸ್ ಇಲಾಖೆಯ ಡಿ ಜಿ ಪ್ರವಿಣ್ ಸೂದ್ ಪಟ್ಟು

ನರೆಂದ್ರ ಮೋದಿಯವರ ನ ಕಾವುಂಗಾ ನ ಕಾನೆ ದುಂಗಾ ಕೇವಲ ನರೇಂದ್ರ ಮೊದಿಗೆ ಮಾತ್ರ ಸಂಬಂದಿಸಿದ ವಾಕ್ಯ ತಮಗೆ ಅನ್ವಯಿಸುವುದಿಲ್ಲಾ ಎಂಬುವುದನ್ನು ಸ್ಪಷ್ಟ ಪಡಿಸಿದ ಉತ್ತರ ಕನ್ನಡ ಜನ ಪ್ರತಿನಿದಿಗಳು

ಅಕ್ರಮ ಚಟುವಟಿಕೆಗರ ಕಡಿವಾಣ ಹಾಕಿದ್ದೆ ದಕ್ಷ ಎಸ್ ಪಿ ಸುಮನ್ ಡಿ ಪೆನ್ನೆಕರ್ ವರ್ಗಾವಣೆಗೆ ಕಾರಣ ಸಾರ್ವಜನಿಕ ಆಕ್ರೋಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪೋಲಿಸ್ ವರಿಷ್ಡಾಧಿಕಾರಿಯಾಗಿ ಡಾ ಸುಮನ್ ಡಿ ಪೆನ್ನೆಕರ್ ಅವರ ವರ್ಗಾವಣೆಯ ವರ್ಗಾವಣೆಯ ವಿರುದ್ದ ಪೊಲಿಸ್ ಇಲಾಖಾ ಡಿ ಜಿ ಆಕ್ರೋಶ ವ್ಯಕ್ತಪಡಿಸಿದ್ದು ಐ ಪಿ ಎಸ್ ಅಲ್ಲದ ವಿಷ್ಣುವರ್ದನ್ ನೆಮಕ ಮಾಡುವಂತಿಲ್ಲಾ ಐ ಪಿ ಎಸ್ ಅಧಿಕಾರಿಯನ್ನೆ ಕೊಡಿ ಅಲ್ಲಿಯವರೆಗೆ ನಾನು ಅಧಿಕಾರಿಗಳ ಮೂಮೆಂಟ್ ಆರ್ಡರ್ ಮಾಡಲಾರೆ ಎಂದು ಸರಕಾರದ ಮುಂದೆ ಪಟ್ಟುಹಿಡಿದಿದ್ದಾರೆ ಎಂದು ತಿಳಿದು ಬಂದಿದೆ

ಬಿಜೆಪಿ ಸರಕಾರ ತಾನು ಅಧಿಕಾರ ಹಿಡಿದ ಪ್ರಾರಂಭದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ದ ಮಾತನಾಡಿ ನ ಕಾವುಂಗಾ ನ ಕಾನೆದುಂಗಾ ಎಂಬ ಮಾತನ್ನು ಹೇಳಿದ್ದರು ಆದರೆ ನಮ್ಮ ಉತ್ತರ ಕನ್ನಡ ಬಿಜೆಪಿ ಪಕ್ಷದ ಕೆಲವು ಜನ ಪ್ರತಿನಿದಿಗಳು ನಾನು ಹೊಟ್ಟೆ ತುಂಬಿ ವಾಂತಿ ಆಗುವವರೆಗೆ ತಿನ್ನುತ್ತೆನೆ ನಮಗೆ ಬೆಂಬಲ ಸೂಚಿಸುವವರು ಯಾರು ಎಷ್ಟು ಬೇಕಾದರು ತಿನ್ನಿ ಎಂಬ ಕೀಳು ಮನೊಭಾವನೆ ಹೊಂದಿದ್ದಾರೆ ನಾವು ಯಾಕೆ ಈ ಮಾತನ್ನು ಹೇಳುತ್ತಿದ್ದೆವೆ ಎಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ದಕ್ಷ ಐಪಿಎಸ್ ಅಧಿಕಾರಿ ಎಂದು ಮನೆ ಮಾತಾಗಿರುವ ಎಸ್ ಪಿ ಡಾ ಸುಮನ್ ಡಿ ಪೆನ್ನೆಕರ್ ಅವರನ್ನು ವರ್ಗಾವಣೆ ಮಾಡಿಸಲು ತುದಿಗಾಲಲ್ಲಿ ನಿಂತು ಶತಾಯಗತಾಯ ಪ್ರಯತ್ನವನ್ನು ಮಾಡುತ್ತಾರೆ ಬಿಜೆಪಿ ಸರಕಾರವು ಕೂಡ ಧಕ್ಷ ಅಧಿಕಾರಿಯನ್ನು ಸಿ ಐ. ಡಿ ಇಲಾಖೆಗೆ ಎಸ್ಪಿಯಾಗೆ ವರ್ಗಾವಣೆ ಮಾಡಿಯೆ ಬಿಟ್ಟಿದೆ ಉತ್ತರ ಕನ್ನಡಕ್ಕೆ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಷ್ಣು ವರ್ದನ್ ಅವರನ್ನು ವರ್ಗಾವಣೆ ಮಾಡಿಯೆ ಬಿಟ್ಟಿದೆ ವೀಕ್ಷಕರೆ ಇಲ್ಲಿ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಸುಮನ್ ಅವರ ವರ್ಗಾವಣೆ ಬಗ್ಗೆ ಆಕ್ರೋಶ ಉಂಟಾಗಿದ್ದು ಜಿಲ್ಲೆಯಲ್ಲಿ ಆದೋಂಲನಗಳೆ ಪ್ರಾರಂಬವಾಗಿತ್ತು ಆದರು ಸರಕಾರ ಜನಾಂದೋಲನಕ್ಕೆ ಮನ್ನಣೆ ಕೊಡದೆ ಅವರನ್ನು ವರ್ಗಾವಣೆ ಮಾಡೆ ಬಿಟ್ಟಿದೆ ಇನ್ನು ಉತ್ತರ ಕನ್ನಡಕ್ಕೆ ವಿಷ್ಣುವರ್ದನ್ ಅವರು ಎಸ್ ಪಿ ಆಗಿ ಬರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೊದಲಿಂದಲು ಗುಸುಗುಸು ಪ್ರಾರಂಬವಾಗಿತ್ತು ಇದನ್ನು ಸಾರ್ವಜನಿಕರು ಸಾರಾ ಸಗಾಟಾಗಿ ತಿರಸ್ಕರಿಸಿದ್ದರು ಉತ್ತರ ಕನ್ನಡಕ್ಕೆ ಐ ಪಿ ಎಸ್‌ ಆಗಿರುವ ಎಸ್ ಪಿ ಯೆ ಬೇಕು ಎನ್ನುವ ಆಕ್ರೋಶ ಮೊದಲಿಂದಲು ಕೇಳಿಬರುತ್ತಿತ್ತು ಹಾಗು ನಮ್ಮ ಉತ್ತರ ಕನ್ನಡ ಜಿಲ್ಲೆಯಿಂದ ಒಂದೋಮ್ಮೆ ಡಾ ಸುಮನ್ ಡಿ ಅವರನ್ನು ವರ್ಗಾವಣೆ ಮಾಡಿದ್ದೆ ಆದಲ್ಲಿ ಜಿಲ್ಲೆಯಾಧ್ಯಂತ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಸಾರ್ವಜನಿಕರು ನಿಡಿದ್ದರು ಆದರೆ ಬಿಜೆಪಿ ಜನಾಕ್ಷೇಪದ ಮದ್ಯ ನಾನು ಮಾಡಿದ್ದೆ ಕಾನೂನು ಎನ್ನುವಂತೆ ಡಾ ಸುಮನ್ ಅವರನ್ನು ವರ್ಗಾವಣೆ ಮಾಡೆ ಬಿಟ್ಡಿದೆ ಇದೆಂತ ಲಜ್ಹೆ ಗೇಡಿ ಸರಕಾರ ಸ್ವಾಮಿ ಆದರೆ ಈ ಸರಕಾರ ಒಂದು ಬಗೆದರೆ ಆ ಭಗವಂತ ನ್ಯಾಯದ ಪರವಾಗಿರುತ್ತಾನೆ ಎನ್ನುವುದಕ್ಕೆ ಈಗ ನಡೆದಿರುವುದೆ ಸಾಕ್ಷಿಯಾಗಿದೆ

ಪೊಲೀಸ್ ಇಲಾಖೆಗೆ ಕಳಶಪ್ರಾಯರಾದ ಕರ್ನಾಟಕ ಚಿಪ್ ಆಪ್ ಪೋಲಿಸ ಆದ ಪ್ರವಿಣ ಸೂದ್ ಅವರ ಕೂಡ ಉತ್ತರ ಕನ್ನಡ ಎಸ್ ಪಿ ಡಾ ಸುಮನ್ ಡಿ ಪೆನ್ನೆಕರ್ ವರ್ಗಾವಣೆಯ ವಿರುದ್ದ ಬ್ಯಾಟ್ ಬಿಸಿದ್ದಾರೆ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡದಂತೆ ಸರಕಾರಕ್ಕೆ ಸಲಹೆ ನಿಡಿದ್ದಾರೆ ಆದರೆ ಸರಕಾರ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಐ ಪಿ ಎಸ್ ಅಲ್ಲದ ವಿಷ್ಣುವರ್ದನ್ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಿದೆ ವೀಕ್ಷಕರೆ ಆಗಲೆ ನೋಡಿ ನಮ್ಮ ಪ್ರವಿಣ್ ಸೂದ್ ಅವರು ಉತ್ತರ ಕನ್ನಡ ಜಿಲ್ಲೆ ಐ ಪಿ ಎಸ್ ಅಧಿಕಾರಿಯನ್ನು ನೀಡಿ ವಿಷ್ಣು ವರ್ದನ್ ಅವರು ಗ್ರೇಡ್ ಅಲ್ಲಿ ಐಪಿಎಸ್ ಆಗಿರಬಹುದು ಆದರೆ ಆದರೆ ಅವರು ಐ ಪಿ ಎಸ್ ಅಲ್ಲ ಸೋ ನಿಮಗೆ ಡಾ ಸುಮನ್ ಡಿ ಪೆನ್ನೆಕರ್ ವರ್ಗಾವಣೆ ಮಾಡಲೆ ಬೇಕು ಎಂದಿದ್ದರೆ ನನಗೆ ಐ ಪಿ ಎಸ್ ಆದ ಅದಿಕಾರಿಯನ್ನೆ ಕೊಡಿ ಅಂತಹ ಅಧಿಕಾರಿಯನ್ನೆ ಉತ್ತರ ಕನ್ನಡ ಜಿಲ್ಲೆಗೆ ನೆಮಕ ಮಾಡಿ ಅದನ್ನು ಬಿಟ್ಟು ಐ ಪಿ ಎಸ್ ಅಲ್ಲದ ವಿಷ್ಣುವರ್ದನ್ ಅವರನ್ನು ನೆಮಕ ಮಾಡಲು ಸಾಧ್ಯವಿಲ್ಲ ನಾನು ಮೂಮೆಂಟ್‌ ವಾರ್ಡ ಮಾಡಲಾರೆ ಎಂದು ಕರ್ನಾಟಕ ಪೋಲಿಸ್ ಇಲಾಖೆಯ ಡಿ.ಜಿ ಪ್ರವಿಣ್ ಸೂದ್ ಅವರು ಸರಕಾರದ ಮುಂದೆ ಪಟ್ಟು ಹಿಡಿದು ಕುಳಿತಿದ್ದಾರೆ ವಿಕ್ಷಕರೇ ಇದೆ ಅಲ್ಲವಾ ನಮ್ಮ ಸಂವಿಧಾನದಲ್ಲಿ ಪೋಲಿಸ್ ಇಲಾಖೆಗಿರುವ ಪವರ್ ಪ್ರವಿಣ್ ಸೂದರಂತ ನಿಷ್ಟಾವಂತ ಅಧಿಕಾರಿ ತಮ್ಮ ಅಧಿಕಾರವನ್ನು ನ್ಯಾಯಕ್ಕಾಗಿ ಚಲಾಯಿಸಿದ್ದಾರೆ ಈ ಜನಪ್ರತಿನಿದಿಗಳ ಅವಸ್ಥೆ ನೋಡಿ ತಾವಂತು ಅನಕ್ಷರಸ್ಥರು ತಮಗೆ ಐ ಪಿ ಎಸ್ ಅಲ್ಲದ ಎಸ್ ಪಿ ಎ ಬೇಕು ಎನ್ನುವ ದಾವಂತದಲ್ಲಿ ಯಾಕಿದ್ದಾರೆ ಈ ಜನಪ್ರತಿನಿದಿಗಳೆನ್ನಿಸಿಕೊಂಡವರು ವಿಕ್ಷಕರೆ ನಮ್ಮ ಉತ್ತರ ಕನ್ನಡದಲ್ಲಿ ಹೈ ಸ್ಕೂಲನ್ನು ದಾಟದ ಮಿನಿಷ್ಟರ್ ಮತ್ತು ಎಮ್ ಎಲ್ ಎ ಗಳಿಂದ ನಾವು ನಿರಿಕ್ಷಿಸುವುದಾದರು ಎನನ್ನು ಹೇಳಿ ಇಂಥಹ ಅನಕ್ಷರಸ್ಥ ಜನಪ್ರತಿನಿದಿಗಳನ್ನು ಆರಿಸಿದ ನಾವು ಅವರಿಗಿಂತ ಮೂರ್ಖರು ಎಂದರೆ ತಪ್ಪಿಲ್ಲಾ

ಆತ್ಮಿಯ ವಿಕ್ಷಕರೆ ಈ ಉತ್ತರ ಕನ್ನಡ ರಾಜಕಾರಣಿಗಳ ಪರಿಸ್ಥಿತಿ ತಾನೊಂದು ಬಗೆದರೆ ದೈವವೊಂದು ಬಗೆದಂತಾಗಿದೆ ಒಟ್ಟಾರೆ ಈ ಜನಪ್ರತಿ ನಿದಿಗಳ ಬಂಡವಾಳ ಇಡಿ ಉತ್ತರ ಕನ್ನಡ ಜನತೆ ನೊಡುತ್ತಿದ್ದು ತಾವು ಇಂಥ ಹಿನ ಮನಸ್ಥಿತಿ ರಾಜಕಾರಣಿಗಳನ್ನು ಆರಿಸಿ ಜನಪ್ರತಿನಿದಿಗಳನ್ನಾಗಿ ಮಾಡಿದ್ದೆವೆ ಎಂದು ಅವಲತ್ತುಕೊಳ್ಳುತ್ತಿದ್ದರೆ ನಮ್ಮ ಜಿಲ್ಲೆಯ ಧಕ್ಷ ಎಸ್ ಪಿ ಸುಮನ್ ಡಿ ಪೆನ್ನೆಕರ್

ಅವರು ಇನ್ನಷ್ಟು ವರ್ಷ ನಮ್ಮ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವಂತಾಗಲಿ ಎಂಬುವುದು ಉತ್ತರ ಕನ್ನಡಿಗನ ಕಳಕಳಿಯಾಗಿದೆ

WhatsApp
Facebook
Telegram
error: Content is protected !!
Scroll to Top