ಕರಾವಳಿ ಸೌಹಾರ್ದ ಸಹಕಾರಿ ಸಂಘದ ೩ ನೇ ವಾರ್ಷಿಕ ಮಹಾಸಭೆ

ಭಟ್ಕಳ ತಾಲೂಕ ಹಣಕಾಸು ಸಂಸ್ಥೆಯಲ್ಲಿ ಒಂದಾದ ಕರಾವಳಿ ಸೌಹಾರ್ದ ಸಹಕಾರಿಯ ೩ ನೇ ವರ‍್ಷಿಕ ಮಹಾಸಭೆಯನ್ನು ಸೆಷ್ಟೆಂಬರ್ ೧೭ ಶನಿವಾರ ಹಮ್ಮಿಕೊಳ್ಳಲಾಯಿತು


ಈ ಸಂದರ್ಬದಲ್ಲಿ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಪರಮೇಶ್ವರ ದೇವಾಡಿಗ ಪ್ರಾರಂಬದಿAದಲು ತನ್ನ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ನಮ್ಮ ಸಹಕಾರಿಯು ೪ ನೇ ರ‍್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ ಕೊವಿಡ್ ಪರಿಣಾಮವನ್ನು ಎದುರಿಸಿಯು ನಮ್ಮ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ವರದಿ ವರ್ಷದಲ್ಲಿ ಸಹಕಾರಿಯು ೧೭.೬೦ ಲಕ್ಷ ಶೇರು ಬಂಡವಾಳ ಹಾಗು ೨೭೩ ಲಕ್ಷ ಠೇವಣಿಗಳನ್ನು ಸ್ವಿಕರಿಸಿದೆ ಸುಮಾರು ೩೪೦ ಲಕ್ಷ ವಿವಿದ ರೀತಿಯ ಸಾಲ ನೀಡಲಾಗಿದ್ದು ೫೦೦ ಲಕ್ಷ ದುಡಿಯುವ ಬಂಡವಾಳ ಹೊಂದಿದೆ ಶೇ ೯೯ ರಷ್ಟು ಸಾಲ ವಸೂಲಾತಿಯನ್ನು ಹೊಂದಿದ್ದು ೨.೫೦ ಲಕ್ಷ ಲಾಭ ಗಳಿಸಿದೆ ಮುಂದಿನ ದಿನಗಳಲ್ಲಿ ೭೦೦ ಲಕ್ಷ ಠೇವಣಿ ೩೦ ಲಕ್ಷ ಶೇರು ಸಂಗ್ರಹಿಸುವ ಗುರಿಯನ್ನು ಹೊಂದಿದೆ ಅಲ್ಲದೆ ಸದಸ್ಯರಿಗೆ ಹೋಸ ಸಾಲ ಯೋಜನೆ ರುಪಿಸಿದ್ದು ಯುವಕರ ಅನುಕೂಲಕ್ಕಾಗಿ ಸ್ಟರ‍್ಟಪ್ ಹಾಗು ವಿಧ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಪರೀಕ್ಷೇ ಕೆಂದ್ರಕ್ಕೆ ಸೇರಿಕೊಳ್ಳಲು ಸಾಲದ ಯೋಜನೆಯನ್ನು ರೂಪಿಸಿದೆ ನಮ್ಮ ಸಹಕಾರಿ ಇ ಸ್ಟಾಂಪಿAಗ್ ಕೆಂದ್ರ ಹೊಂದಿದೆಪಾನ್ ಕಾರ್ಡ ಮಣಿಪಾಲ್ ಕಾರ್ಡ ಸೌಲಬ್ಯ ಸಹ ಸದಸ್ಯರಿಗೆ ಒದಗಿಸಲಾಗುತ್ತಿದ್ದು ಅಲ್ಲದೆ ಜಿ ಶಂಕರ್ ಆರೋಗ್ಯ ಕಾರ್ಡ ಪರಿಚಯಿಸುತ್ತಿದ್ದು ಸದಸ್ಯರು ಇದರ ಸಂಪರ‍್ಣ ಪ್ರಯೋಜನವನ್ನು ಪಡೆದುಕೊಳ್ಳ ಬೇಕು ಸಹಕಾರಿ ವರ್ಷದಲ್ಲಿ ಸಹಕರಿಸಿದ ಶೇರದಾರರಿಗೆ ಠೇವಣಿದಾರರಿಗೂ ನರ‍್ದೇಸಕರಿಗೂ ಮುಖ್ಯ ಸಲಹೆಗಾರರಿಗೂ ಸಿಬ್ಬಂದಿಗಳಿಗೂ ಪಿಗ್ಮಿ ಎಜಂಟರಿಗೂ ವಂದನೆಗಳು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಮುಖ್ಯ ಕರ‍್ಯನರ‍್ವಹಕರಾದ ತುಳಸಿದಾಸ ದೇವಾಡಿಗ ಕರ‍್ಯಕ್ರಮಕ್ಕೆ ವಂದಿಸಿ ಸ್ವಾಗತಿಸಿದರು
ಈ ಸಂರ‍್ಬದಲ್ಲಿ ರಾಜ್ಯ ಪಶ್ಚೀಮ ಘಟ್ಟಗಳ ಅರಣ್ಯ ಸಂರಕ್ಷಣಾ ಘಟಕದ ಅಧ್ಯಕ್ಷರು ಸಹಕಾರಿಯ ನರ‍್ದೇಶಕರು ಆದ ಗೋವಿಂದ ನಾಯ್ಕ ನಿರ್ದೇಶಕರುಗಳಾದ ರತ್ನಾ ಖರ‍್ವಿ, ವಂದನಾ ನಾಯ್ಕ ಗೌರಿ ಮೋಗೇರ್, ಮಾದೇವ ಗೋಂಡ, ಕುಮಾರ್ ನಾಯ್ಕ ಸಹಕಾರಿ ಮುಖ್ಯ ಸಲಹೆಗಾರ ಛಂದ್ರಹಾಸ ಭಟ್ ಹಾಗು ಸಹಕಾರಿಯ ಸದಸ್ಯರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top