ಭಟ್ಕಳ ಲೈಪ್ ಕೇರ್ ಡಯಾಗ್ನೋಷ್ಟಿಕ್ಎಂಡ್ ಹೆಲ್ತ್ ಕೇರ್ ಸೆಂಟರ್ ವತಿಯಿಂದ ಸುದ್ದಿಘೊಷ್ಟಿ

ಹೆಲ್ತ ಕೇರ್ ಸೆಂಟರ್ ಅಲ್ಲಿ ಮಹಿಳೆಯರ ನಾರ್ಮಲ್ ಡೇಲವರಿ ಸಂಪೂರ್ಣ ಉಚಿತ

ಭಟ್ಕಳ ನಮ್ಮ ಲೈಪ್ ಕೇರ್ ಡಯಾಗ್ನೋಷ್ಟಿಕ್ಎಂಡ್ ಹೆಲ್ತ್ ಕೇರ್ ಸೆಂಟರ್ ಅಲ್ಲಿ ಅಗಷ್ಟ್ ಹತ್ತರಿಂದ ಸೆಪ್ಟೆಂಬರ್ 30 2022 ತನಕ ರೋಗಿಗಳಿಗೆ ಅನೇಕ ರಿಯಾಯಿತಿ ನಿಡಲಾಗುವುದು ಎಂದು ಸಂಸ್ಥೆಯ ಸಲ್ಮಾನ್ ಜುಬಾಪು ಹೇಳಿದರು

ಅವರು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ ನಮ್ಮ ಆಸ್ಪತ್ರೆಯಲ್ಲಿ ನುರಿತ ಪ್ರಸುತಿ ತಜ್ಞೆಯರಾದ ಡಾ ಝಿಬಾನಾಜ್ ಎಂ ಬಿಜಾಪುರ ಅವರು ಲಬ್ಯವಿದ್ದು 2022 ಅಗಷ್ಟ್ ಹತ್ತರಿಂದ 2022. ಸೆಪ್ಟೇಂಬರ್ 30  ರ ವರೆಗೆ ಅನೇಕ ಜನೊಪಯೋಗಿ ಸೇವೆಗಳು ಲಬ್ಯ ಇದೆ ಅವುಗಳಲ್ಲಿ ಉಚಿತ ಸಮಾಲೋಚನೆ ಉಚಿತ ನಾರ್ಮಲ್ ಡೇಲವರಿ ಉಚಿತ ಆಸ್ಪತ್ರೆ ವೆಚ್ಚ ಉಚಿತ ವಾರ್ಡ ಚಾರ್ಜ್ ಹಾಗು ಮಕ್ಕಳ ತಜ್ಞರಿಂದ ಉಚಿತ ಚಿಕಿತ್ಸೆಯನ್ನು ನಿಡುತ್ತಿದ್ದೆವೆ ಹಾಗು ಸಿಸೇರಿನ್ ಹೆರಿಗೆಯಾದಲ್ಲಿ ಕೆವಲ 50%:ವೆಚ್ಚವನ್ನು ಬರಿಸಬಹುದಾಗಿದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು

ಈ ಸಂದರ್ಬದಲ್ಲಿ ಆಸ್ಪತ್ರೆಯ ವಿವಿದ ವೈದ್ಯರು, ಆಸ್ಪತ್ರೆಯ ಆಡಳಿತ ಕಮೀಟಿಯವರು ಹಾಗು ಇನ್ನಿತರರು ಉಪಸ್ತಿತರಿದ್ದರು

WhatsApp
Facebook
Telegram
error: Content is protected !!
Scroll to Top