ಭಟ್ಕಳ ಮೂಲದ ISIS ನಂಟು ಹೊಂದಿದ ಯುವಕನಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಿದ ಎನ್ ಐ ಏ

ಭಟ್ಕಳ : ಇಂದು ಬೆಳ್ಳಂ ಬೆಳಗ್ಗೆ 3-00 ಘಂಟೆಗೆ ಭಟ್ಕಳದ ಚಿನ್ನದ ಪಳ್ಳಿಯ ಸಮೀಪ ಸ್ಥಳಿಯ ಪೋಲಿಸ್‌ ಅಧಿಕಾರಿಗಳ ಸಹಕಾರದಿಂದ ದೆಹಲಿ ಮತ್ತು ಬೆಂಗಳುರಿನಿಂದ ಆಗಮಿಸಿದ್ದ ಎನ್.ಐ.ಎ ಅಧಿಕಾರಿಗಳು 30 ವ‌ರ್ಷ ಪ್ರಾಯದ ಅಬ್ದಲ್‌ ಮುಕ್ತಾದಿರ್‌ ಹಾಗೂ ಅವನ ಸಹೋದರನನ್ನು ಐಸಿಸ್ ಸಂಪರ್ಕಕದ ಆರೋಪದ ಹಿನ್ನೆಲೆಯಲ್ಲಿ ಗುಪ್ತ ಪ್ರದೇಶದಲ್ಲಿಟ್ಟು ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ತನಿಖೆ ನಡೆಸಿ ಪೂರಕ ಅಂಶಗಳು ಸಿಗದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಿಡುಗಡೆ ಗೊಳಿಸಿದ್ದಾರೆ.


ಬಂಧಿತರಿಂದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಬರುವಂತೆ ನೋಟಿಸ್‌ ನೀಡಿ ಶಂಕಿತರಿಬ್ಬರನ್ನು ಬಿಡುಗಡೆ ಗೊಳಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top