ಭಟ್ಕಳ ತಾಲೂಕಿನಲ್ಲಿ ರವಿವಾರ ನಸುಕಿನ ವೇಳೆ ಎನ್ ಐ.ಎ ಕಾರ್ಯಾಚರಣೆ.

ISIS ಸಂಪರ್ಕದ ಆರೋಪದ ಮೇಲೆ ಅಬ್ದುಲ್ ಮುಖ ದಿರ್ ಎಂಬ ವ್ಯಕ್ತಿ ಬಂದನ

ಭಟ್ಕಳ:ತಾಲೂಕಿ‌ನ ಪುರಸಭಾ ವ್ಯಾಪ್ತಿಯ ಮನೆಯೊಂದರ ಮೇಲೆ ಎನ್ ಐ ಎ ತಂಡ ಹಾಗು ಸ್ಥಳಿಯ ಪೊಲಿಸರ ತಂಡವು ರವಿವಾರ ಬೆಳಿಗ್ಗೆ ಮೂರು ಘಂಟೆಯ ನಸುಕಿನ ವೇಳೆ ದಾಳಿ ನಡೆಸಿ ಐ ಎಸ್ ಐ ಎಸ್ ಸಂಪರ್ಕದ ಆರೋಪದ ಮೇಲೆ ಅಬ್ದುಲ್ ಮಕ್ತ ದೀರ್ ಎಂಬ ವ್ಯಕ್ತಿಯೊರ್ವನನ್ನು ಬಂದಿಸಿ ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.

ಭಟ್ಕಳದಲ್ಲಿ ವರ್ಷದೊಳಗೆ ಎನ್ ಐ ಎ ತಂಡದ ಎರಡನೆ ಕಾರ್ಯಾಚರಣೆ ಇದಾಗಿದ್ದು ಅಬ್ದುಲ್ ಮುಕ್ತ ದೀರ್ ಎಂಬ ವ್ಯಕ್ತಿಯೋರ್ವ ಐ ಎಸ್ ಐ ಎಸ್ ಸಂಪರ್ಕವನ್ನು ಹೊಂದಿದ್ದು ಇತನು ಐ ಎಸ್ ಐ ಎಸ್ ಸಂಘಟನೆ ಬರಹಗಳನ್ನು ಭಾಷಾಂತರ ಮಾಡಿ ಬಿತ್ತರಿಸುತ್ತಿದ್ದನು ಎಂಬ ಮಾಹಿತಿ ಲಬ್ಯವಾಗಿದೆ ಈತನು ಹೆಂಡತಿ ಮನೆಯಲ್ಲಿರುವ ಖಚಿತ ಮಾಹಿತ ಪಡೆದ ಎನ್ ಐ ಎ ತಂಡ ತಾಲೂಕ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಒಮ್ಮಿಂದೊಮ್ಮೆ ರವಿವಾರ ನಸುಕಿನ ಮೂರು ಘಂಟೆಯ ಸಮಯದಲ್ಲಿ ದಾಳಿ ನಡೆಸಿ ಆರೋಪಿ ಅಬ್ದುಲ್ ಮುಖ ದಿರ್ ಎಂಬ ವ್ಯಕ್ತಿಯನ್ನು ಬಂದಿಸಿದೆ ಹಾಗು ಆರೋಪಿಯನ್ನು ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದೆ

WhatsApp
Facebook
Telegram
error: Content is protected !!
Scroll to Top