ಬೀನಾ ವೈದ್ಯಾ ವಿಧ್ಯಾರ್ಥಿನಿ ಕರ್ನಾಟಕ ವಿ ವಿ ಗೆ 6ನೇ ರ್ಯಾಂಕ್‌

ಅಭಿನಂದಿಸಿದ ಶಾಲಾ ಆಡಳಿತ ಮಂಡಳಿ ಧನ್ಯವಾದಗಳನ್ನು ಸಲ್ಲಿಸಿದ ವಿಧ್ಯಾರ್ಥಿನಿ ನಮೃ ತಕ್ರೀನ್‌

ಭಟ್ಕಳ ತಾಲೂಕಿನ ಪ್ರತಿಷ್ಟೀತ ವಿಧ್ಯಾ ಸಂಸ್ಥೆಯಾದ ಬೀನಾ ವೈದ್ಯ ವಿಧ್ಯಾರ್ಥಿನಿ ನಮೃ ತಕ್ರೀನ್‌ ಕರ್ನಾಟಕ ವಿಶ್ವ ವಿಧ್ಯಾಲಯದ ಬಿ ಕಾಂ ಅಲ್ಲಿ 6 ನೇ ರ್ಯಾಂಕ್‌ ಪಡೆಯುವುದರ ಮೂಲಕ ಬೀನಾ ವೈದ್ಯ ಶಿಕ್ಷಣ ಸಂಸ್ಥೆಗೆ ಹೆಮ್ಮೆಯನ್ನು ತರುವುದರ ಮೂಲಕ ತಾಲೂಕಿಗೆ ಕಿರ್ತಿಯನ್ನು ತಂದಿಟ್ಟಿದ್ದಾರೆ

ತಾಲೂಕಿನಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಹುಟ್ಟು ಹಾಕುತ್ತಿದ್ದು ಪಠ್ಯೆ ಹಾಗು ಪಟ್ಯೆತರ ಚಟುವಟಿಕೆಯಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯು ಮುಂಚುಣಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಂಸ್ಥೆಯು ಈಗಾಗಲೆ ಹಲವಾರು ಪ್ರಶಸ್ಥಿಗೆ ಬಾಜನವಾಗಿದೆ ತಾಲೂಕಿನ ವಿಧ್ಯಾರ್ಥಿಗಳಿಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆ ಅಚ್ಚುಮೆಚ್ಚು ಎಂದರೆ ತಪ್ಪಾಗಲಿಕ್ಕಿಲ್ಲಾ 2020 , 2021 ನೇ ಸಾಲಿನ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಬಿಕಾಂ ವಿಧ್ಯಾಭ್ಯಾಸ ಮಾಡುತ್ತಿದ್ದ ನಮ್ರ ತಕ್ರೀನ್‌ ಕರ್ನಾಟಕ ವಿಶ್ವವಿಧ್ಯಾಲಯದ ಬಿಕಾಂ ಪದವಿಯಲ್ಲಿ ಅಲ್ಲಿ 6 ನೇ ರ್ಯಾಂಕ್‌ ಪಡೆದುಕೊಂಡಿದ್ದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಗೆ ಮತ್ತೊಂದು ಹೆಮ್ಮೆಯ ಕಿರಿಟವನ್ನು ತಂದುಕೊಟ್ಟಿದ್ದಾರೆ ಒಟ್ಟು ಸೆಮಿಷ್ಟರ್‌ ಗಳಲ್ಲಿ 3700 ಅಂಕಗಳಿಗೆ 3561 ಅಂಕ ಅಂದರೆ ಶೇಕಡಾ 96:24 ಅಂಕ ಪಡೆಯುದರ ಮೂಲಕ ಕ ವಿವಿ ಗೆ ಆರನೆ ರ್ಯಾಂಕ್‌ ಪಡೆದುಕೊಂಡಿದ್ದಾರೆ

ಈ ಬಗ್ಗೆ ವಿಧ್ಯಾರ್ಥಿನಿ ನಮೃ ತಕ್ರೀನ್‌ ಪ್ರತಿಕ್ರೀಯಿಸಿ ನನ್ನ ಈ ಸಾದನೆಗೆ ನನಗೆ ಹೆಮ್ಮೆ ಎನ್ನಿಸುತ್ತದೆ ಇದಕ್ಕೆ ಸಹಕಾರ ನೀಡಿದ ಭಿನಾ ವೈಧ್ಯಾ ಶಿಕ್ಷಣ ಸಂಸ್ಥೆಗೆ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೆನೆ ಹಾಗು ನನಗೆ ಪ್ರೇರಣೆ ನೀಡಿದ ನನ್ನ ತಂದೆ ತಾಯಿಗೆ ಋಣಿಯಾಗಿದ್ದೆನೆ ಎಂದು ಹೇಳಿದರು

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಪುಷ್ಪಲತಾ ವೈಧ್ಯ ಮಾತನಾಡಿ ನಮ್ಮ ಸಂಸ್ಥೆಯ ವಿಧ್ಯಾರ್ಥಿನಿ ನಮೃ ತಕ್ರೀನ್‌ ಕ ವಿ ವಿ ದಲ್ಲಿ ಆರನೆ ರ್ಯಾಂಕ್‌ ಪಡೆದುಕೊಂಡಿದ್ದಿದ್ದಾರೆ ರ್ಯಾಂಕ್‌ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲಾ ಆ ವಿಧ್ಯಾರ್ಥಿನಿಯ ಹಾರ್ಡ ವರ್ಕಿಂಗ್‌ ನಮ್ಮ ವಿಧ್ಯಾ ಸಂಸ್ಥೆಯ ಬೋದಕ ವರ್ಗದವರ ಶ್ರಮ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಈ ವಿಧ್ಯಾರ್ಥಿನಿಯ ಸಾದನೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಮಾಜಿ ಶಾಸಕ ಮಂಕಾಳ ವೈದ್ಯ , ಗಾಗು ನಮ್ಮ ಸಂಸ್ಥೆಯ ಆಡಳಿತ ಮಂಡಳಿ ಬೊದಕ ಬೋದಕೇತರ ವರ್ಗದವರ ಪರವಾಗಿ ಧನ್ಯವಾದವನ್ನು ಅರ್ಪಿಸುತ್ತೆನೆ ಮುಂದಿನ ದಿನಗಳಲ್ಲಿ ವಿಧ್ಯಾರ್ಥಿ ಭವಿಷ್ಯ ಉಜ್ವಲವಾಗಿರಲಿ ಹಾಗು ನಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಉಳಿದ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಮುಕ್ತ ಅವಕಾಶವಿದೆ ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top