ಭಟ್ಕಳ ಕಾಸ್ಮೂಡಿ ಹನುಮಂತ ದೇವಸ್ಥಾನದ ಸ್ವಯಂವರ ಕಲ್ಯಾಣ ಮಂಟಪ ಉದ್ಗಾಟನೆ

ಸ್ವಯಂವರ ಕಲ್ಯಾಣ ಮಂಟಪ ಸರ್ವ ಸಮಾಜಕ್ಕಾಗಿ ತೆರೆದುಕೊಳ್ಳಲಿದೆ :ಕಾಸ್ಮೂಡಿ ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪ ನಾಯ್ಕ ಅಬ್ಬಿಹಿತ್ಲು

ಭಟ್ಕಳ: ತಾಲೂಕಿನಲ್ಲಿ ಕಾಸ್ಮೂಡಿ ಹನುಮಂತ ದೇವರ ಆಶಿರ್ವಾದದಿಂದ ಚೌತನಿಯಲ್ಲಿ ಅಪರೂಪದಲ್ಲಿ ಅಪರೂಪದ ಸ್ವಯಂವರ ಕಲ್ಯಾಣ ಮಂಟಪವು ಕರಸೇವಾ ಕಾರ್ಯಕರ್ತ ಶ್ರಮದಿಂದ ಹಾಗೆ ದಾನಿಗಳ ದಾನದ ಫಲವಾಗಿ ದಿನಾಂಕ 07/05/2022 ರಂದು ಶನಿವಾರ ಉದ್ಗಾಟನೆಗೊಳ್ಳಲಿದ್ದು ತಾಲೂಕಿನ ಸಮಸ್ಥ ಸಾರ್ವಜನಿಕರು ಈ ಉದ್ಗಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕಾಸ್ಮೂಡಿ ದೇವಸ್ಥಾನದ ಅಧ್ಯಕ್ಷರಾದ ಅಣ್ಣಪ್ಪ ನಾಯ್ಕ ಅಬ್ಬಿಹಿತ್ಲು ಹೇಳಿದರು

ಅವರು ಮುಂಬರುವ ಸ್ವಯಂವರ ಕಲ್ಯಾಣ ಮಂಟಪ ಉದ್ಗಾಟನಾ ಕಾರ್ಯಕ್ರಮ ಕಾರಣ ಕರೆದ ಸುದ್ದಿಘೋಷ್ಟಿಯನ್ನು ಉದ್ದೇಶಿ ಮಾತನಾಡಿ ಶ್ರಿ ಕಾಸ್ಮೂಡಿ ಹನುಮಂತ ದೇವರ ಕ್ರಪೇಯಿಂದ ಹಾಗು ಕರಸೇವಕರ ಶ್ರಮದಿಂದ ಇಂದು ಸ್ವಯಂವರ ಕಲ್ಯಾಣ ಮಟ್ಟಪ ತಲೆ ಎತ್ತಿ ನಿಂತಿದೆ ಈ ಕಲ್ಯಾಣ ಮಟ್ಟಪ್ಪ ಯಾವುದೆ ಒಂದು ಸಮಾಜಕ್ಕೆ ಮಾತ್ರ ಸಿಮಿತವಾಗಿರುವುದಿಲ್ಲಾ ಎಲ್ಲಾ ಸಮಾಜಕ್ಕೂ ಸೇವೆಗೆ ಲಬ್ಯ ಇದೆ ಇದರ ನಿರ್ಮಾಣದಲ್ಲಿ ಎಲ್ಲಾ ಸಮಾಜ ಬಂದುಗಳ ಶ್ರಮಗಳಿರುತ್ತದೆ ಐದು ಸಾವಿರ ಹಣವನ್ನು ಪಾವತಿ ಮಾಡಿದರೆ ಈ ಸ್ವಯಂವರ ಕಲ್ಯಾಣ ಮಂಟಪ ಸಾರ್ವಜಿಕ ಸೇವೆಗೆ ದೊರೆಯುತ್ತದೆ ಎಂದು ಹೇಳಿದರು ಹಾಗು ಇದರ ಉದ್ಗಾಟನೆ ಇದೆ ಬರುವ 07/05/2022 ಶನಿವಾರ ಉದ್ಗಾಟನೆಯಾಗಲಿದೆ ಸಾರ್ವಜನಿಕರು ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕು ಎಂದು ಹೇಳಿದರು

ಈ ಸಂದರ್ಬದಲ್ಲಿ ಭಾರತ್‌ ವಿಕಾಸ ಪರೀಷತ್ತಿನ ಅಧ್ಯಕ್ಷರಾದ ಪ್ರಕಾಶ ನಾಯ್ಕ ಅವರು ಉದ್ಗಾಟನಾ ಕಾರ್ಯಕ್ರಮದ ವಿವರಣೆಯನ್ನು ನೀಡುತ್ತ ಮಾತನಾಡಿ ಇಂದು ಚೌತನಿಯಲ್ಲಿ ಸ್ವಯಂವರ ಕಲ್ಯಾಣ ಮಂಟಪ್ಪ ತಲೆ ಎತ್ತಿನಿಂತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಕರ ಸೇವೆ ಆಗಿರುತ್ತದೆ ವಿವಿದ ಸಮಾಜದವರು ಕಲ್ಯಾಣ ಮಂಟಪದ ನಿರ್ಮಾಣಕ್ಕಾಗಿ ಉಚಿತ ಕರ ಸೇವೆಯನ್ನು ಸಲ್ಲಿಸಿದ್ದಾರೆ ಅನೇಕ ದಾನಿಗಳು ಯಾವುದೆ ಪಲಾಪೆಕ್ಷೇಗಳಿಲ್ಲದೆ ದಾನಗಳನ್ನು ನಿಡಿದ್ದಾರೆ ಇದರ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲಾ ಮಹನಿಯರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದು ಹೇಳಿದರು

ಪತ್ರಿಕಾ ಘೋಷ್ಟಿಯಲ್ಲಿ ದೇವಸ್ಥಾನ ಜಿರ್ಣೋದ್ದಾರ ಸಮೀತಿಯ ಅಧ್ಯಕ್ಷರು ಮೃತ್ಯುಂಜಯ ಆಚಾರ್ಯ ಅವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು

ಈ ಸಂದರ್ಬದಲ್ಲಿ ಕಾಸ್ಮೂಡಿ ಹನುಮಂತ ದೇವಸ್ಥಾನದ ಗೌರಾಧ್ಯಕ್ಷರಾದ ಈರಪ್ಪ ಗರ್ಡಿಕರ್‌, ಕಾರ್ಯದರ್ಶಿ ಗಜಾನನ ಆಚಾರಿ, ಹಾಗು ಇತರ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top