ಭಾರತದ ಪ್ರಧಾನಿಗೆ ಪಾಕ್​​ ವಿದ್ಯಾರ್ಥಿನಿ ಧನ್ಯವಾದ..!

ಉಕ್ರೇನ್​: ನಮ್ಮನ್ನು ಸುರಕ್ಷಿತವಾಗಿ ಕರೆತಂದಿದ್ದಕ್ಕೆ ಥ್ಯಾಂಕ್ಸ್​ ಎಂದು ಭಾರತದ ಪ್ರಧಾನಿಗೆ ಪಾಕ್​​ ವಿದ್ಯಾರ್ಥಿನಿ ಧನ್ಯವಾದ ತಿಳಿಸಿದ್ದಾಳೆ.

ಭಾರತದ ರಾಯಭಾರ ಅಧಿಕಾರಿಗಳು, ಪ್ರಧಾನಿಗೆ ಧನ್ಯವಾದ ತಿಳಿಸಿದ್ದು,  ಪಾಕಿಸ್ತಾನದ ಆಸ್ಮಾಳಿಂದ ಕೃತಜ್ಞತೆ ಸಲ್ಲಿಸಿ ವಿಡಿಯೋ ಪೋಸ್ಟ್​ ಮಾಡಿದ್ದಾಳೆ.  ಪಾಕ್​ ವಿದ್ಯಾರ್ಥಿಗಳು ಉಕ್ರೇನ್​​ನ ಕಿವ್​​ನಲ್ಲಿ ಸಿಲುಕಿದ್ದರು,  ಪಶ್ಚಿಮ ಉಕ್ರೇನ್​​​ನಿಂದ ಆಸ್ಮಾಳನ್ನು ಎಂಬೆಸಿ ಕರೆತಂದಿದ್ದು,  ಸದ್ಯದಲ್ಲೇ ನಾನು ನನ್ನ ಫ್ಯಾಮಿಲಿ  ಸೇರಿಕೊಳ್ತಿದ್ದೇನೆ, ನನ್ನನ್ನು ರಕ್ಷಣೆ ಮಾಡಿದ ಮೋದಿ ಸರ್ಕಾರಕ್ಕೆ ಥ್ಯಾಂಕ್ಸ್​ ಎಂದು  ಪಾಕ್​​ನ ವಿದ್ಯಾರ್ಥಿನಿ ಆಸ್ಮಾ ವಿಡಿಯೋ ಪೋಸ್ಟ್ ಮಾಡಿದ್ದಾಳೆ.

WhatsApp
Facebook
Telegram
error: Content is protected !!
Scroll to Top