SIM Card​ ಖರೀದಿಗೆ ಹೊಸ ನಿಯಮ; ಟೆಲಿಕಾಂ ಇಲಾಖೆ ಏನು ಹೇಳಿದೆ ಗೊತ್ತಾ?

New Sim Card Rules: ಹೊಸ ಮೊಬೈಲ್ ಸಂಪರ್ಕಕ್ಕಾಗಿ ಈಗ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಸಿಮ್ ಕಾರ್ಡ್ ಮನೆಗೆ ತಲುಪಿಸಲಾಗುತ್ತದೆ.

ಭಾರತದಲ್ಲಿ ಟೆಲಿಕಾಂ ಇಲಾಖೆ ಹೊಸ ಆದೇಶ ಹೊರಡಿಸಿದೆ. ಹೊಸ ನಿಯಮಗಳ ಪ್ರಕಾರ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಸಿಮ್ ಕಾರ್ಡ್ ಮಾರಾಟ ಮಾಡಲಾಗುತ್ತದೆ. ಆ ವಯಸ್ಸಿಗೆ ಬಂದವರು ಸರ್ಕಾರ ನೀಡುವ ಪ್ರಮಾಣ ಪತ್ರದೊಂದಿಗೆ ಮೊಬೈಲ್ ಸಂಪರ್ಕ ಪಡೆಯಲು ಅವಕಾಶವಿದೆ.ಹೊಸ ನಿಯಮವು ಗ್ರಾಹಕರ ಹಿತದೃಷ್ಟಿಯನ್ನು ಕೇಂದ್ರಿಕರಿಸಿದ್ದು, 18 ವರ್ಷಕ್ಕಿಂತ ಕೆಳಗಿನವರಿಗೆ ಸಿಮ್ ಕಾರ್ಡ್ ಖರೀದಿಸಲು ಸಾಧ್ಯಾಗುವುದಿಲ್ಲ .

ಭಾರತ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಸಿಮ್ ಖರೀದಿಸುವ ಅವಕಾಶವನ್ನು ನೀಡುವ ನಿಯಮಗಳನ್ನು ಬದಲಾಯಿಸುತ್ತಿದೆ ಎಂದು ತೋರುತ್ತದೆ. ಹೊಸ ಮೊಬೈಲ್ ಸಂಪರ್ಕಕ್ಕಾಗಿ ಈಗ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಸಿಮ್ ಕಾರ್ಡ್ ಮನೆಗೆ ತಲುಪಿಸಲಾಗುತ್ತದೆ.

ಹೊಸ ನಿಯಮವು ಗ್ರಾಹಕರ ಹಿತದೃಷ್ಟಿಯನ್ನು ಕೇಂದ್ರಿಕರಿಸಿದ್ದು, 18 ವರ್ಷಕ್ಕಿಂತ ಕೆಳಗಿನವರಿಗೆ ಸಿಮ್ ಕಾರ್ಡ್ ಖರೀದಿಸಲು ಸಾಧ್ಯಾಗುವುದಿಲ್ಲ .ಭಾರತ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಸಿಮ್ ಖರೀದಿಸುವ ಅವಕಾಶವನ್ನು ನೀಡುವ ನಿಯಮಗಳನ್ನು ಬದಲಾಯಿಸುತ್ತಿದೆ ಎಂದು ತೋರುತ್ತದೆ. ಹೊಸ ಮೊಬೈಲ್ ಸಂಪರ್ಕಕ್ಕಾಗಿ ಈಗ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಸಿಮ್ ಕಾರ್ಡ್ ಮನೆಗೆ ತಲುಪಿಸಲಾಗುತ್ತದೆ.

18 ವರ್ಷದೊಳಗಿನವರಿಗೆ ಸಿಮ್ ಸಿಗಲ್ಲ: ಸರ್ಕಾರದ ಇತ್ತೀಚಿನ ಪ್ರಸ್ತಾವನೆಯ ಪ್ರಕಾರ, 18 ವರ್ಷದೊಳಗಿನವರಿಗೆ ಹೊಸ ಮೊಬೈಲ್ ಫೋನ್ ಸಂಪರ್ಕವನ್ನು ಪಡೆಯಲು ಸಾಧ್ಯವಾಗುವುದಿಲ್ಲ 18 ವರ್ಷದೊಳಗಿನವರಿಗೆ ಸಿಮ್ ಸಿಗಲ್ಲ: ಸರ್ಕಾರದ ಇತ್ತೀಚಿನ ಪ್ರಸ್ತಾವನೆಯ ಪ್ರಕಾರ, 18 ವರ್ಷದೊಳಗಿನವರಿಗೆ ಹೊಸ ಮೊಬೈಲ್ ಫೋನ್ ಸಂಪರ್ಕವನ್ನು ಪಡೆಯಲು ಸಾಧ್ಯವಾಗುವುದಿಲ್ಲ 1 ರೂ. ಮೂಲಕ ಕೆವೈಸಿ: ಕೇಂದ್ರ ಟೆಲಿಕಾಂ ಸಚಿವಾಲಯ ಹೊರಡಿಸಿದ ಆದೇಶಗಳ ಪ್ರಕಾರ, ಹೊಸ ಮೊಬೈಲ್ ಸಂಪರ್ಕಕ್ಕಾಗಿ ಯುಐಡಿಎಐ ನೀಡಿದ ಆಧಾರ್ ಇ-ಕೆವೈಸಿ ಕೇವಲ 1ರೂ.ಗೆ ಲಭ್ಯವಿರುತ್ತದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಮ್ ಕಾರ್ಡ್ ನೀಡದಿರುವುದು ಸೇರಿದಂತೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಯಾವುದೇ ಹೊಸ ಸಿಮ್ ಕಾರ್ಡ್ ನೀಡುವುದಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿರುವ ಟೆಲಿಕಾಂ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

WhatsApp
Facebook
Telegram
error: Content is protected !!
Scroll to Top