ಹೊನ್ನಾವರ:ಅಜಾಗರೂಕತೆಯ ಚಾಲನೆ ಯಿಂದ ಯೋಧನ ಬೈಕ್‌ಗೆ ಡಿಕ್ಕಿ ಹೋಡೆದ ಕಾರು..!


ಹೊನ್ನಾವರ: ತಾಲ್ಲೂಕಿನ ಹಳದಿಪುರ ಚಿಪ್ಪಹಕ್ಕಲ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ನಡೆದಿದೆ .

ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಕಾರು ಚಾಲಕ ಮದ್ಯದ ನಶೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ಮಾಡಿದ್ದರಿಂದ ಅಪಘಾತ ನಡೆದಿದೆ ಎಂದು ದೂರು ದಾಖಲಾಗಿದೆ .


ಬೈಕ್ ಸವಾರರಾದ , ವೃತ್ತಿಯಲ್ಲಿ ಸೈನಿಕರಾಗಿರುವ ಶಾಂತಾರಾಮ ಭಂಡಾರಿ ಹಾಗೂ ಅವರ ಪತ್ನಿ ಅನಿತಾಕುಮಾರಿ ಅವರಿಗೆ ಗಂಭೀರ ಗಾಯವಾಗಿದೆ . ಅಪಘಾತದ ನಂತರ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ . ಈ ಕುರಿತು ಕಾರು ಚಾಲಕ ರಾಜೇಶ್ ಪೈ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

WhatsApp
Facebook
Telegram
error: Content is protected !!
Scroll to Top